Wednesday, September 28, 2011

ನಿನ್ನಿಂದಲೇ... !



 ಒಲವು  ಹೂವಾಯ್ತು  ಹೂವು ನಗೆಯಾಯ್ತು
ನಗೆಯು ಹಾವಾಯ್ತು ಹಾವು ನಂಜಾಯ್ತು
                             ನಿನ್ನೀಂದಲೇ .... !
ಪ್ರೀತಿ ಕಣ್ತುಂಬಿ ಜೇನ ಹನಿಯಂತೆ
ಮಾಗಿ ಹಣ್ಣಂತೆ ತಪ ತಪ ಧರೆಗುದುರಿ
ನೀರ ಅಲೆಯಂತೆ ತೇಲಿ ಹೋಯ್ತು
                             ನಿನ್ನಿಂದಲೇ... !