Love Gowda
Wednesday, September 28, 2011
ನಿನ್ನಿಂದಲೇ... !
ಒಲವು ಹೂವಾಯ್ತು ಹೂವು ನಗೆಯಾಯ್ತು
ನಗೆಯು ಹಾವಾಯ್ತು ಹಾವು ನಂಜಾಯ್ತು
ನಿನ್ನೀಂದಲೇ .... !
ಪ್ರೀತಿ ಕಣ್ತುಂಬಿ ಜೇನ ಹನಿಯಂತೆ
ಮಾಗಿ ಹಣ್ಣಂತೆ ತಪ ತಪ ಧರೆಗುದುರಿ
ನೀರ ಅಲೆಯಂತೆ ತೇಲಿ ಹೋಯ್ತು
ನಿನ್ನಿಂದಲೇ... !
Friday, July 22, 2011
ಮಿಗಿಲು
ಕಣ್ಣಿನ ರೆಪ್ಪೆಗೆ ಕಣ್ಣೇ ಮಿಗಿಲು
ಸಮರದಿ ಜಯಿಸಲು ಆಯುಧ ಮಿಗಿಲು
ಆವಿಯ ರಭಸಕೆ ಬಾನೆ ಮಿಗಿಲು
ಕಿಲಕಿಲ ನಗಿಸಲು ಕಾಮಿಡಿ ಎನಲು
ಸಿಕ್ಕೆ ಸಿಗುವುದು ಆ ನನ್ನ ಪ್ರೀತಿಯ ಹೊನಲು
ಚಿರು
Monday, February 28, 2011
ಶಾಲೇಲಿ ಪೆದ್ದ ಜೀವನದಲ್ಲಿ ಗೆದ್ದ
Read more »
Monday, January 24, 2011
ಕಣ್ಣು ತೆರೆದರೆ ಅಂದಗಾತಿ
ಮನ ತೆರೆದರೆ ಮೋಸಗಾತಿ
ಸಿಗಲ್ಲ ಬಿಡ್ರಿ
Home
Subscribe to:
Posts (Atom)